putti paddu
putti paddu
  • Видео 396
  • Просмотров 16 666 481
ರಾಘವೇಂದ್ರ ಗುರುರಾಯ ನೀ ವೇಗದಿ ಪಿಡಿ ಎನ್ನ ಕೈಯ್ಯ| raghavendra gururaya | Padmaja Vasudevachar|kum.Dhanya
ಕೃತಿ : ರಾಘವೇಂದ್ರ ಗುರುರಾಯ
ರಚನೆ: ಶ್ರೀ ಗುರು ಜಗನ್ನಾಥದಾಸರು
ರಾಘವೇಂದ್ರ ಗುರುರಾಯಾ ನೀ ವೇಗದಿ ಪಿಡಿ ಎನ್ನ ಕೈಯ್ಯಾ ಪ
ಆಗಾಮಿ ಸಂಚಿತ ಭೊಗಗಳುಳ್ಳ ಭವ-
ಸಾಗರದಲ್ಲಿ ಬಿದ್ದೆ ವೇಗದಿ ನೀ ಬಂದು ಅ.ಪ
ಭಾವ ದ್ರವ್ಯ ಕ್ರಿಯಾದ್ವೈತ ಇದರ ಅನುಭಾವವ ತಿಳಿಯದೆ ನಿರುತ
ಸೇವಿಪ ಸಂತತ ಈವಿಧ ನರರನು
ದೇವರೆಂದನುದಿನ ಭಾವಿಸಿದೆನ್ನನು ||1||
ಅಶನ ವಸನಕಾಗಿ ನಾ ಪರವಶದಲಿ ಶಿರಬಾಗಿ
ಅಸಮ ನಿನ್ನಯ ಪಾದ ಬಿಸಜ ಭಜಿಸದೆ ನಾ
ವಸುಮತಿಯೊಳು ಬಲು ಹಸನಗೆಟ್ಟೆನ್ನನು ||2||
ಶಿರಿವರ ಗುರುಜಗನ್ನಾಥವಿಠಲನ ಪರಿಸರವರನಾಥ
ಸರಿಯೆನಿಸಿದ ನಿನ್ನ ಪರಿಚರರೊಳು ಎನ್ನ
ಮರೆಯದೆ ದಯದಲಿ ಪೊರೆವೊದು ಎನ್ನನು||3||
🙏ಶ್ರೀ ಕೃಷ್ಣಾರ್ಪಣಮಸ್ತು🙏
Rāghavēndra gururāyā nī vēgadi piḍi enna kaiyyā pa
āgāmi san̄cita bhogagaḷuḷḷa bhava-
sāgaradalli bidde vēgadi nī bandu a.Pa
bhāva dravya kriyādvaita idara anubhāvava tiḷiyade niruta
sēvipa santata īvidha nararanu
dēvarendanudina...
Просмотров: 1 654

Видео

ಬಾರೋ ಗುರು ರಾಘವೇಂದ್ರ |baaro guru raghavendra | Padmaja Vasudevachar | kum.Dhanya
Просмотров 2,8 тыс.14 часов назад
ಕೃತಿ : ಬಾರೋ ಗುರು ರಾಘವೇಂದ್ರ ರಚನೆ : ಗುರು ಶ್ರೀಶ ವಿಠ್ಠಲದಾಸರು ಬಾರೋ ಗುರುರಾಘವೇಂದ್ರಬಾರಯ್ಯ ಬಾ ಬಾ - ಬಾರೋ || ಪ || ಹಿಂದುಮುಂದಿಲ್ಲೆನಗೆ ನೀ ಗತಿ ಎಂದು ನಂಬಿದೆ ನಿನ್ನ ಪಾದವ ಬಂಧನವ ಬಿಡಿಸೆನ್ನ ಕರಪಿಡಿ ನಂದಕಂದಮುಕುಂದ ಬಂಧೋ || ಅ || ಸೇವಕನೆಲವೊ ನಾನು - ಧಾವಿಸಿ ಬಂದೆನುಸೇವೆ ನೀಡೆಲೊ ನೀನುಸೇವಕನ ಸೇವೆಯನು ಸೇವಿಸಿಸೇವ್ಯ-ಸೇವಕ ಭಾವವೀಯುತಠಾವುಗಾಣಿಸಿ ಪೊರೆಯೊ ಧರೆಯೊಳುಪಾವನಾತ್ಮಕ ಕಾವ ಕರುಣಿ || ೧ || ಕರೆದರೆ ಬರುವಿಯೆಂದು - ಸಾರುವುದು ಡಂಗುರತ್ವರಿತದಿ ಒದಗೋ ಬಂದುಜರಿಯ ಬೇ...
ಋಣವೆಂಬ ಸೂತಕವು | ಶ್ರೀ ಪುರಂದರದಾಸರು | runavemba sutakavu | Padmaja Vasudevachar | kum. Dhanya
Просмотров 5 тыс.21 день назад
ಕೃತಿ : ಋಣವೆಂಬ ಸೂತಕವು ಬಹು ಬಾಧೆಪಡಿಸುತಿದೆ ರಚನೆ : ಶ್ರೀ ಪುರಂದರದಾಸರು ರಾಗ : ಕಾನಡ ಋಣವೆಂಬ ಸೂತಕವು ಬಹು ಬಾಧೆ ಬಡಿಸುತಿದೆ ಋಣವೆಂಬ ಸೂತಕವು ಬಹು ಬಾಧೆ ಪಡಿಸುತಿದೆ ॥ಪ॥ ಗುಣನಿಧಿಯೆ ನೀನೆನ್ನ ಋಣವ ಪರಿಹರಿಸೋ ॥ಅ.ಪ॥ ಕೊಟ್ಟವರು ಬಂದೆನ್ನ ನಿಷ್ಠುರಂಗಳನಾಡಿ ಕೆಟ್ಟ ಬೈಗಳ ಬೈದು ಮನದಣಿಯಲು ದಿಟ್ಟತನವನು ಬಿಟ್ಟು ಕಳೆಗುಂದಿದೆನಯ್ಯ ಸೃಷ್ಟಿಗೊಡೆಯನೆ ಎನ್ನ ಋಣವ ಪರಿಹರಿಸೋ ॥೧॥ ಅವನ ಒಡವೆಯ ತಂದು ದಾನ ಧರ್ಮವ ಮಾಡೆ ಅವಗಲ್ಲದೆ ಪುಣ್ಯ ಇವಗ್ಯಾವುದು ಅವನ ಒಡವೆಗಳಿಂದ ತೀರ್ಥ ಯಾತ್ರೆಯ ಮಾಳ್ಪ ...
ಚಾತುರ್ಮಾಸ್ಯ ರಂಗೋಲಿ ಮಂತ್ರ | chaturmasya rangoli mantra | Padmaja Vasudevavhar.
Просмотров 8 тыс.Месяц назад
ಶ್ರೀ ಕೃಷ್ಣನು ತನ್ನ ತಂಗಿ ಸುಭದ್ರೆಗೆ ಚಾತುರ್ಮಾಸ್ಯ ರಂಗೋಲಿ ಹಾಕುವಂತೆ ಹೇಳುತ್ತಾನೆ. ಚಾತುರ್ಮಾಸ್ಯದ ರಂಗೋಲಿ ಮಂತ್ರ. ಏಕಾದಶಿ ವಿಷ್ಣುನ್ನ,ದ್ವಾದಶಿ ದ್ವಾರಪಾಲಕರನ್ನ,ಇಂದ್ರನ್ನ,ಚಂದ್ರನ್ನ,ದೇವೇಂದ್ರನ್ನ,ಪಂಚ ಪಾಂಡವರನ್ನ ಕೂಡಿ ಪಗಡಿ ಆಡೋ ಹೊತ್ತಿನ ಒಳಗ ತಂತಿ ಹರಿತು ಬೇಲಿ ಮುರಿತು ಅಂತ ದ್ವಾರಪಾಲಕರು ಹೇಳಿದರು.ಊರೊಳಗ ಚಾತುರ್ಮಾಸ್ಯದ ರಂಗೋಲಿ ಯಾರು ಹಾಕ್ಯಾರ ನೋಡಿಕೊಂಡು ಬಾ ಅಂತ ಹೇಳಿದರು.ಗಂಗಿ ಹಾಕ್ಯಾಳ ,ಗೌರಿ ಹಾಕ್ಯಾಳ ,ಸಾವಿತ್ರಿ ಹಾಕ್ಯಾಳ, ಸರಸ್ವತಿ ಹಾಕ್ಯಾಳ .ಶ್ರೀ ಕೃಷ್ಣನ ತಂ...
ಸುವ್ವಿ ಪದ | ಶ್ರೀ ವಾದಿರಾಜರು | suvvi pada | shri vadirajaru|Padmaja Vasudevachar | kum.Dhanya.
Просмотров 2,4 тыс.Месяц назад
ಕೃತಿ : ಸುವ್ವಿ ಪದ ರಚನೆ : ಶ್ರೀ ವಾದಿರಾಜರು ಹಯವದನ ಪ್ರಿಯ ಶ್ರೀವಾದಿರಾಜರು ಈ ಸುವ್ವಿ ಪದದಲ್ಲಿ ಕೃಷ್ಣ ಲೀಲೆಯನ್ನು ಸುಂದರವಾಗಿ ವರ್ಣಿಸಿ,ಮಿಥ್ಯಾವಾದವನ್ನು ಖಂಡಿಸಿ ,ವೈಕುಂಠದ ವರ್ಣನೆಯನ್ನು ಸೊಗಸಾಗಿ ಮಾಡಿದ್ದಾರೆ. 🙏ಶ್ರೀ ಕೃಷ್ಣಟರ್ಪಣಮಸ್ತು🙏 Kr̥ti: Suvvi pada racane: Śrī vādirājaru hayavadana priya śrīvādirājaru ī suvvi padadalli mithyāvādavannu khaṇḍisi,vaikuṇṭhada varṇaneyannu māḍiddāre. 🙏Śrī kr̥ṣṇaṭarpaṇamastu🙏
ದಾರಿಯ ತೋರೋ ಗೋಪಾಲ | ಶ್ರೀ ವಾದಿರಾಜರು | dariya toro gopala | Padmaja Vasudevachar | kum. Dhanya
Просмотров 7 тыс.Месяц назад
ಕೃತಿ : ದಾರಿಯ ತೋರೋ ಗೋಪಾಲ ರಚನೆ : ಶ್ರೀ ವಾದಿರಾಜರು ರಾಗ : ಚಾರುಕೇಶಿ ದಾರಿಯ ತೋರೋ ಗೋಪಾಲ ||ಪ|| ವಾರಿಜನಾಭ ವೈಕುಂಠ ಲೋಲ ||ಅ.ಪ|| ಸಿಕ್ಕಿದೆ ಭವಪಾಶದೊಳಗೆ | ಲೆಕ್ಕವಿಲ್ಲದ ಜಂತುಗಳಿಗೆ || ದಿಕ್ಕೊಬ್ಬರಿಲ್ಲವೊ ಎನಗೆ | ಕಕ್ಕಸವ ಕಳೆದು ನಿನ್ನಯ ಪಾದಗಳಿಗೆ ||೧|| ಗಜರಕ್ಷಕನು ನೀನೆಂದು | ಅಜ ರುದ್ರಾದಿಗಳು ಬಂದು|| ನಿಜವಾಗಿ ಪೇಳಿದರಂದು | ಸುಜನರೊಡೆಯನೆ ಕೇಳಿದೆ ನಾನಿಂದು ||೨|| ಸಿರಿ ಹಯವದನನೆ ಬಾರೋ| ಕರೆದೆನ್ನ ದಾರಿಯ ತೋರೋ|| ಪರಮ ಭಕ್ತರಿಗೆ ಇನ್ನಾರೋ| ಪರಮಪುರುಷ ನೀನಲ್ಲದೆ ಗತಿ...
ಸಾಲ ತೀರಿಸಲಿಲ್ಲವೋ|ಶ್ರೀಶ್ರೀವಿದ್ಯಾಸಾಗರ ಮಾಧವತೀರ್ಥರು|saalateerisalillavo| Padmaja Vasudevachar|kum.Dhanya
Просмотров 5 тыс.Месяц назад
ಕೃತಿ : ಸಾಲತೀರಿಸಲಿಲ್ಲವೋ ರಚನೆ : ಶ್ರೀ ಶ್ರೀ ವಿದ್ಯಾಸಾಗರ ಮಾಧವತೀರ್ಥರು. ಮಾಧವತೀರ್ಥ ಮಠದ ಸಂಸ್ಥಾನ ಪೀಠಾಧಿಪತಿಗಳು ತಂಬಿಹಳ್ಳಿ .ಕೋಲಾರ ಜಿಲ್ಲೆ. ಅಂಕಿತ : ಜ್ಞಾನಸಾಗರ ಮಾಧವ ರಾಗ : ವಲಚಿ. Kr̥ti: Sālatīrisalillavō racane: Śrī śrī jṇānasāgara mādhavatīrtharu mādhavatīrtha maṭhada sansthāna.Tambihaḷḷi.Kōlāra jille. Aṅkita: Jñānasāgara mādhava rāga: Valaci ಸಾಲ ತೀರಿಸಲಿಲ್ಲವೋ ಸ್ವಾಮಿ ನಿನ್ನ | ಸಾಲಗಾರನಾದೆನೋ ||ಪ|| ಸಿರಿ ಸಾರ್ವಭೌಮ ವೀರರಾಮ...
ಹರಿಕಥಾಮೃತಸಾರ | ರುದ್ರದೇವರ ಸ್ತೋತ್ರಗಳು |Hks rudradevara stotragalu | Padmaja Vasusdevachar | kum.Dhanya
Просмотров 5 тыс.Месяц назад
ಶ್ರೀ ಜಗನ್ನಾಥ ದಸರು ರಚಿಸಿರುವ ಹರಿಕಥಾಮೃತಸಾರದಲ್ಲಿ ಬರುವ ರುದ್ರದೇವರ ಸ್ತೋತ್ರಗಳು . Śrī jagannātha dasaru racisiruva harikathāmr̥tasāradalli baruva rudradēvara stōtragaḷu. 🙏ಶ್ರೀಕೃಷ್ಣಾರ್ಪಣಮಸ್ತು 🙏
ಭ್ರಮರಗೀತೆ | ಶ್ರೀಪಾದರಾಜರು | bhramarageete | shripadarajaru | Padmaja Vasudevachar | kum.Dhanya
Просмотров 2,8 тыс.2 месяца назад
ಭ್ರಮರಗೀತೆ | ಶ್ರೀಪಾದರಾಜರು | bhramarageete | shripadarajaru | Padmaja Vasudevachar | kum.Dhanya
ನಂದೇನದೋ ಸ್ವಾಮಿ ನಿಂದೇ ಇದೆಲ್ಲವೂ | nandenado swamy | Padmaja Vasudevachar | kum.Dhanya
Просмотров 6 тыс.2 месяца назад
ನಂದೇನದೋ ಸ್ವಾಮಿ ನಿಂದೇ ಇದೆಲ್ಲವೂ | nandenado swamy | Padmaja Vasudevachar | kum.Dhanya
369|ಶ್ರೀ ಹರಿಕಥಾಮೃತಸಾರ ದ ಶ್ರೀಲಕ್ಷ್ಮೀ ದೇವಿಯ ಪದ್ಯಗಳು |Padmaja Vasudevachar | kum. Dhanya
Просмотров 9 тыс.3 месяца назад
369|ಶ್ರೀ ಹರಿಕಥಾಮೃತಸಾರ ದ ಶ್ರೀಲಕ್ಷ್ಮೀ ದೇವಿಯ ಪದ್ಯಗಳು |Padmaja Vasudevachar | kum. Dhanya
ರಾಮಾ ಅವರಂತೆ ರಕ್ಷಿಸೋ|ಶ್ರೀಪಾದರಾಜರು|rama avarante rakshiso|Padmaja Vasudevachar|kum.Dhanya
Просмотров 6 тыс.4 месяца назад
ರಾಮಾ ಅವರಂತೆ ರಕ್ಷಿಸೋ|ಶ್ರೀಪಾದರಾಜರು|rama avarante rakshiso|Padmaja Vasudevachar|kum.Dhanya
ಶ್ರೀಗೌರಿ ಶರ್ವಾಣಿ|ಗೌರೀ ಹಾಡು|shree gowry sharvani|padmaja vasudevachar|Kum.Dhanya
Просмотров 7 тыс.4 месяца назад
ಶ್ರೀಗೌರಿ ಶರ್ವಾಣಿ|ಗೌರೀ ಹಾಡು|shree gowry sharvani|padmaja vasudevachar|Kum.Dhanya
ಶ್ರೀನಾಥ ಗೋವಿಂದ ಆನಂದ ಮೂರುತಿಗೆ |shrinatha govinda|Padmaja Vasudevachar|kum. Dhanya
Просмотров 14 тыс.4 месяца назад
ಶ್ರೀನಾಥ ಗೋವಿಂದ ಆನಂದ ಮೂರುತಿಗೆ |shrinatha govinda|Padmaja Vasudevachar|kum. Dhanya
ಎನ್ನ ಬಿನ್ನಪ ಕೇಳೊ ಧನ್ವಂತ್ರಿ ದಯ ಮಾಡೊ | enna binnapa kelo dhanvantri |Padmaja Vasudevachar| kum.Dhanya
Просмотров 5 тыс.4 месяца назад
ಎನ್ನ ಬಿನ್ನಪ ಕೇಳೊ ಧನ್ವಂತ್ರಿ ದಯ ಮಾಡೊ | enna binnapa kelo dhanvantri |Padmaja Vasudevachar| kum.Dhanya
ಹೊಡಿ ನಗಾರಿ ಮೇಲೆ ಕೈಯ | hodi nagari mele kaiya | Padmaja Vasudevachar |kum. Dhanya
Просмотров 5 тыс.4 месяца назад
ಹೊಡಿ ನಗಾರಿ ಮೇಲೆ ಕೈಯ | hodi nagari mele kaiya | Padmaja Vasudevachar |kum. Dhanya
ಸತ್ಯ ಸಂಕಲ್ಪ ಸ್ವಾತಂತ್ರ ಸರ್ವೇಶ | Satya saṅkalpa svātantra sarvēśa| Padmaja Vasudevachar | kum.Dhanya
Просмотров 5 тыс.4 месяца назад
ಸತ್ಯ ಸಂಕಲ್ಪ ಸ್ವಾತಂತ್ರ ಸರ್ವೇಶ | Satya saṅkalpa svātantra sarvēśa| Padmaja Vasudevachar | kum.Dhanya
ಗರ್ಭಿಣಿಯರ ಬಯಕೆ ಹಾಡು | garbhiniyara bayake haadu | Padmaja Vasudevachar | kum. Dhanyaa
Просмотров 6 тыс.5 месяцев назад
ಗರ್ಭಿಣಿಯರ ಬಯಕೆ ಹಾಡು | garbhiniyara bayake haadu | Padmaja Vasudevachar | kum. Dhanyaa
ತೂಗಿರೆ ರಾಯರ ತೂಗಿರೆ ಗುರುಗಳ | tugire rayara | Padmaja Vasudevachar kum.Dhanyaa
Просмотров 3,3 тыс.5 месяцев назад
ತೂಗಿರೆ ರಾಯರ ತೂಗಿರೆ ಗುರುಗಳ | tugire rayara | Padmaja Vasudevachar kum.Dhanyaa
ಶಿವನ ನೋಡಿರೋ ಇಂದು ಸ್ತವನ ಮಾಡಿರೋ|shivana nodiro |Padmaja Vasudevachar|kum.Dhanyaa
Просмотров 6 тыс.5 месяцев назад
ಶಿವನ ನೋಡಿರೋ ಇಂದು ಸ್ತವನ ಮಾಡಿರೋ|shivana nodiro |Padmaja Vasudevachar|kum.Dhanyaa
ಶರಣು ನಿನ್ನ ಚರಣ ಕಮಲಗಳಿಗೆ ಶಿವಶಿವಾ | sharanu ninna charana kamalagalige|Padmaja Vasudevachar kum.Dhanya
Просмотров 14 тыс.5 месяцев назад
ಶರಣು ನಿನ್ನ ಚರಣ ಕಮಲಗಳಿಗೆ ಶಿವಶಿವಾ | sharanu ninna charana kamalagalige|Padmaja Vasudevachar kum.Dhanya
ಗರ್ಭಿಣಿಸ್ತ್ರೀಯರಿಗೆ ಹೂವ ಮುಡಿಸಿ ಉಡಿ ತುಂಬುವ ಹಾಡು|udi tumbuva haadu| Padmaja Vasudevachar kum.Dhanyaa
Просмотров 3,9 тыс.5 месяцев назад
ಗರ್ಭಿಣಿಸ್ತ್ರೀಯರಿಗೆ ಹೂವ ಮುಡಿಸಿ ಉಡಿ ತುಂಬುವ ಹಾಡು|udi tumbuva haadu| Padmaja Vasudevachar kum.Dhanyaa
ಸುವ್ವಿ ಶ್ರೀದೇವಿ ರಮಣ | suvvi shridevi ramana | Padmaja Vasudevachar | kum.Dhanyaa
Просмотров 9 тыс.6 месяцев назад
ಸುವ್ವಿ ಶ್ರೀದೇವಿ ರಮಣ | suvvi shridevi ramana | Padmaja Vasudevachar | kum.Dhanyaa
ಜೋಜೋ ಜೋ ಜೋ ಜೋ ಗುಂಡ ಲಂಡ | ಜೋ ಜೋ ಜೋ ಕೃಷ್ಣ ಪರಮಾನಂದ | Jōjō jō guṇḍa laṇḍa Padmajavasudevachar kum Dhanya
Просмотров 7 тыс.6 месяцев назад
ಜೋಜೋ ಜೋ ಜೋ ಜೋ ಗುಂಡ ಲಂಡ | ಜೋ ಜೋ ಜೋ ಕೃಷ್ಣ ಪರಮಾನಂದ | Jōjō jō guṇḍa laṇḍa Padmajavasudevachar kum Dhanya
ಉಕ್ಕು ಬೇಕಾ ನಿಂಗೆ ಉಂಗು ಬೇಕಾ | ukku beka ninge ungu beka | Padmaja vasudevachar | kum.Dhanyaa
Просмотров 9 тыс.6 месяцев назад
ಉಕ್ಕು ಬೇಕಾ ನಿಂಗೆ ಉಂಗು ಬೇಕಾ | ukku beka ninge ungu beka | Padmaja vasudevachar | kum.Dhanyaa
ಹಣ್ಣೆರೆಯುವ ಹಾಡು | ಹರಪನ ಹಳ್ಳಿ ಭೀಮವ್ವ |hannereyuva haadu | Padmaja vasudevachar | kum.Dhanyaa
Просмотров 7 тыс.6 месяцев назад
ಹಣ್ಣೆರೆಯುವ ಹಾಡು | ಹರಪನ ಹಳ್ಳಿ ಭೀಮವ್ವ |hannereyuva haadu | Padmaja vasudevachar | kum.Dhanyaa
ಸ್ನಾನವ ಮಾಡಿರೊ ಜ್ಞಾನ ತೀರ್ಥದಲ್ಲಿ | snanava madiro jnanateerthadalli |Padmaja vasudevachar| kum.Dhanyaa
Просмотров 11 тыс.6 месяцев назад
ಸ್ನಾನವ ಮಾಡಿರೊ ಜ್ಞಾನ ತೀರ್ಥದಲ್ಲಿ | snanava madiro jnanateerthadalli |Padmaja vasudevachar| kum.Dhanyaa
ಕಂಡೆ ಪಂಢರಿರಾಯನ | ಗುರು ಶ್ರೀಶವಿಠಲದಾಸರು | kande pandhari rayana | padmaja vasudevachar | kum.Dhanya
Просмотров 8 тыс.6 месяцев назад
ಕಂಡೆ ಪಂಢರಿರಾಯನ | ಗುರು ಶ್ರೀಶವಿಠಲದಾಸರು | kande pandhari rayana | padmaja vasudevachar | kum.Dhanya
ದಯವಿರಲಿ ದಯವಿರಲಿ ದಾಮೋದರ | dayavirali dayavirali damodara | padmaja vasudevachar | kum.Dhanyaa
Просмотров 16 тыс.6 месяцев назад
ದಯವಿರಲಿ ದಯವಿರಲಿ ದಾಮೋದರ | dayavirali dayavirali damodara | padmaja vasudevachar | kum.Dhanyaa
ರಾಮನ ನೋಡಿರೈ ರಘುಕುಲ ಸೋಮನ ಪಾಡಿರೈ |raamana nodirai|padmaja vasudevachar|kum.Dhanya
Просмотров 7 тыс.6 месяцев назад
ರಾಮನ ನೋಡಿರೈ ರಘುಕುಲ ಸೋಮನ ಪಾಡಿರೈ |raamana nodirai|padmaja vasudevachar|kum.Dhanya

Комментарии

  • @chandrikasrao2140
    @chandrikasrao2140 23 часа назад

    🙏🙏🙏🙏🙏🙏🙏

  • @chandrikasrao2140
    @chandrikasrao2140 23 часа назад

    🙏🙏🙏🙏🙏🙏

  • @chandrikasrao2140
    @chandrikasrao2140 День назад

    r🙏🙏🙏🙏🙏🙏🙏🙏

  • @guruprasadramachandrachar8882
    @guruprasadramachandrachar8882 День назад

    Excellent composition and rendition

    • @puttipaddu1715
      @puttipaddu1715 День назад

      @@guruprasadramachandrachar8882 thank you😊💐

  • @chandrikasrao2140
    @chandrikasrao2140 День назад

    🙏🙏🙏🙏🙏🙏

  • @chandrikasrao2140
    @chandrikasrao2140 День назад

    🙏🙏🙏🙏🙏

  • @chandrikasrao2140
    @chandrikasrao2140 День назад

    🙏🙏🙏🙏🙏🙏

  • @chandrikasrao2140
    @chandrikasrao2140 День назад

    🙏🙏🙏🙏🙏🙏🙏

  • @sosaslechannamallaiahcha-jz2dn
    @sosaslechannamallaiahcha-jz2dn 2 дня назад

    🙏🙏

  • @chandrikasrao2140
    @chandrikasrao2140 2 дня назад

    🙏🙏🙏🙏🙏🙏🙏

  • @chandrikasrao2140
    @chandrikasrao2140 2 дня назад

    🙏🙏🙏🙏🙏🙏

  • @vandemataram202
    @vandemataram202 2 дня назад

    ಕೇಳಿ ಧನ್ಯಳಾದೆ

  • @madhwaraosavanur9730
    @madhwaraosavanur9730 3 дня назад

    Songs are very fine and melodious thanks for broadcast

  • @chandrikasrao2140
    @chandrikasrao2140 3 дня назад

    🙏🙏🙏🙏🙏🙏🙏

  • @chandrikasrao2140
    @chandrikasrao2140 3 дня назад

    🙏🙏🙏🙏🙏🙏

  • @chandrikasrao2140
    @chandrikasrao2140 3 дня назад

    🙏🙏🙏🙏🙏🙏🙏🙏

  • @sumaprasad8258
    @sumaprasad8258 3 дня назад

    Madam kannare kande achutana haadu haadi upload maadi please nimma voice namge tumba ishta Please,.........

  • @heman8993
    @heman8993 3 дня назад

    Awesome singing as always madam since 3days I went to my native and attended Aradana program. Just now I am hearing your beautiful voice 👌👍👍🙏🙏

  • @chandrikasrao2140
    @chandrikasrao2140 4 дня назад

    🙏🙏🙏🙏🙏🙏🙏🙏

  • @KulakarniKavya
    @KulakarniKavya 4 дня назад

    Bhuma vutadha hadu hadri🙏🙏🙏

  • @bhavanakrishnamurthy5493
    @bhavanakrishnamurthy5493 4 дня назад

    Wow… Very nice😍

  • @geethamadhusudhan536
    @geethamadhusudhan536 4 дня назад

    👌💗💐🌹😍🙏

  • @vinaymurli9776
    @vinaymurli9776 4 дня назад

    ಹಿಂದೋಲ ಎಷ್ಟು ಚೆಲುವ್ನೋ ರಾ ನೀನೆಸ್ತು ಚೆಲುವ | ವೀರ ರಾಮ ನೆಷ್ಟು ಚೆಲುವನೋ ರಘುವರ ||ಪ|| ರಾಮ ರಾಮ ವೀರ ರಾಮ ರಾಮ ರಾಮ ರಾಮ ವೀರ ರಾಮ|| ಅರುಣ ಕಿಸಾಲಯಗಳು ಚರಣಾಂಗುಳಿಗಳು | ಹವಳದಂತೆ ಹೊಳೆಯುವ ನಖಾವಳಿಗಳು || ಶಿಲೆಯ ಬಾಲೆ ಚೆಲುವೆಯ ಮಾಳ್ದ ಶ್ರೀ ಪಾದಗಳು | ಸಿರಿ ತೊಡೆಯ ಮೇಲರಳುವ ತಾವರೆ ಸುಮಗಳು ||1|| ರಾಗ: ಕಾಪಿ ದತ್ತಿ ಕಟ್ಟಿದ ಪಟ್ಟು ವಸ್ತ್ರದ ವಿಲಾಸ | ಕಾರಣಾಲಾಶ್ಚರ್ಯ ಅತಿ ಬದ್ಧ ಕನಕ ಖಡ್ಗ || ಕಮಲ ಸಂಭವ ಮಣಿ ಹಾರ ಕಂಠದಿಂದ | ಬಾನ ತೂನೀರು ಚಾಪದ್ಯ ಬಹು ಯುಗ್ಮ ||2|| ರಾಗ: ಮೋಹನ ಶಾರದೆಂದು ಚಂದ್ರಿಕೆ ಪರಿಚರ್ಯಕಿಳಿವ | ಮಂದ ಹಾಸ ಸುಂದರ ಮುಖದಂಡದ ಜಾರಿ || ಒಂದೂ ಬಾರಿ ನೋಡಿದರೇ ಮತ್ತೊಂದು ಬಾರಿ | ನೋಡಿ ನೋಡಿದಾರು ದನಿವು ಮಾಡಿದಾ ಅಂದ ||3|| ರಾಗ : ಕಲ್ಯಾಣ ವಸಂತ ಅಂಗುಲಿಗಳಿಗೆ ಬಂಗಾರದುಂಗುರಗಳು | ಬಾಣ ಬಿಲ್ವಿಡಿ ಡಂಗುಲಿ ಭಂಗಿಮೇಗಳು|| ಬಗೆ ಬಗೆ ಹೊಸ ವಿಲಾಸದ ಮುಗುಳು ನಗುವು | ಅರಳಿದ ಬೆಳದಿಂಗಳು ಅಧರದ ಜಾಗೆ||4|| ರಾಗ : ಅಭೋಗಿ ಲೋಹಮಯ ರೂಪದಲ್ಲಿಯು ಮೋಹ ಗೋಳಿಪ | ಚೇತನಾತ್ಮಕ ಸೌಂದರ್ಯ ನೂತನವೂ|| ನೂತನವದು ಮಾತುಗಳಿಗು ಮನಸಕ್ಕು | ಜ್ಞಾನ ಶಕ್ತಿಗು ನಿಲುಕದೊ ನಿನ್ನ ಚೆಲುವು ||5|| ರಾಗ: ಬೃಂದಾವಣಿ ನಾರಿಯರ ನಾಚಿಸುವ ಚೆಲ್ವು | ಮಾರ ನೋಡಿ ಹೆಚ್ಚು ತಗ್ಗಿಸಿ ಹೋಗುವ ಧೀರ ಚೆಲುವು | ಸೀರ ಜಾತೆಗೆ ಮೂಡುಪಾಗಿ ಧಾರೆ ಎರೆದ | ಪಾರುಆನದಪಾರ ದಾಂಪತ್ಯ ಚೆಲುವು ||6|| ರಾಗ: ದೇಶ ಸ್ವಖ್ಯ ಯೋಶಿದ್ರಮನ ನಿನ್ನಲೆ ಐಕ್ಯ ಚೆಲುವು | ವ್ಯಾಖ್ಯ ಮಾಡಲಸಾಧ್ಯ ಅವ್ಯಾಹೃತವಾದದ್ದು || ಮುಖ್ಯ ಶಬ್ದಾಭಿಮಾನಿಗು ಮೋಹಕವದು | ಸೌಖ್ಯಮಯ ಸುಂದರಕಾರ ಶ್ಯಾಮಲಾಂಗ ||7|| ರಾಗ : ಹಿಂದೋಳ ನಿನ್ನ ಚೆಲುವು ನಿನ್ನದೆ ಹೋರಾಟನ್ಯಾರಿಗಿನ್ನು ಕಾಣೆ | ಇನಿನ್ನ ಚೆಲುವು ನಿನ್ನದೆ ಹೋರಾಟನ್ಯಾರಿಗಿನ್ನು ಕಾಣೆ || ಜ್ಞಾನ ಸಾಗರ ಮಾಧವ ಜ್ಞಾನ ಸಾಗರ ಮಾಧವ | ಜ್ಞಾನ ಸಾಗರ ಮಾಧವ ನೀನು ನೀನು||8|| 🙏ಶ್ರೀ ಕೃಷ್ಣಾರ್ಪಣಮಸ್ತು 🙏

  • @chandrikasrao2140
    @chandrikasrao2140 5 дней назад

    🙏🙏🙏🙏🙏🙏🙏🙏

  • @manjulapurohit9748
    @manjulapurohit9748 5 дней назад

    Om Shree Guru Raghvendraya Namah

  • @guruprasadvashishta9007
    @guruprasadvashishta9007 5 дней назад

    🐄🚩🙏🙏🙏🚩🐄

  • @lathabhat6109
    @lathabhat6109 5 дней назад

    👏👏👏👏👏🙏🙏🙏🙏🙏💐💐💐💐💐

  • @shylagirimaji7847
    @shylagirimaji7847 5 дней назад

    Super rendition 🎉

  • @suneetharaghavendra1012
    @suneetharaghavendra1012 5 дней назад

    ಗುರು ರಾಘವೇಂದ್ರ ರಾಯರಿಗೆ ನಮೋ ನಮೋ ಗುರು ಜಗನ್ನಾಥ ದಾಸರಿಗೆ ನಮೋ ನಮೋ ಸುಶ್ರಾವ್ಯವಾಗಿ ಹಾಡಿದ ನಿಮಗೆ ಅಭಿನಂದನೆಗಳು

  • @anushreebagalkot5815
    @anushreebagalkot5815 5 дней назад

    👌👌🙏🙏

  • @pushpavathipushpa5839
    @pushpavathipushpa5839 5 дней назад

    🙏🙏🙏🙏🙏🙏

  • @savitridesai7844
    @savitridesai7844 5 дней назад

    Excellent

  • @anupamamurthy2317
    @anupamamurthy2317 5 дней назад

    Super singing❤

  • @rrrao2926
    @rrrao2926 5 дней назад

    Rayagada hesaru?

  • @Ramamani1972
    @Ramamani1972 5 дней назад

    🙏🏻🙏🏻

  • @sudhamadhavi621
    @sudhamadhavi621 5 дней назад

    🙏🙏🙏👌👌

  • @guruprasadvashishta9007
    @guruprasadvashishta9007 5 дней назад

    🐄🚩🙏🙏🙏🚩🐄

  • @user-yr3ch2ry9f
    @user-yr3ch2ry9f 5 дней назад

    Super mam❤

  • @vasudhawuntakal3854
    @vasudhawuntakal3854 5 дней назад

    Beautiful singing ree❤

  • @trivenikp1225
    @trivenikp1225 5 дней назад

    ತುಂಬಾ ಸುಂದರವಾಗಿ ಹಾಡಿದಿರಿ 🙏💐💐

  • @shobharao7571
    @shobharao7571 5 дней назад

    Thumba channagide, thanks so much 🙏🙏🙏

  • @vanishree6775
    @vanishree6775 5 дней назад

    🙏🙏💐💐👌👌

  • @rashmi_radhakrishna
    @rashmi_radhakrishna 5 дней назад

    ತುಂಬಾ ಅದ್ಭುತವಾಗಿ ಹಾಡಿದ್ದೀರಾ 👌👌

  • @geetharao6174
    @geetharao6174 5 дней назад

    Super😊 English or tamil lyrics please

  • @sudhaguru87
    @sudhaguru87 5 дней назад

    Excellent singing ❤❤

  • @siriprabhasiriprabha4694
    @siriprabhasiriprabha4694 5 дней назад

    ಸೂಪರ್ ಸಾಹಿತ್ಯ ನಿಮ್ಮ ಗಾಯನವೂ ಅದ್ಭುತವಾಗಿರುತ್ತದೆ ತುಂಬು ಹೃದಯದ ಧನ್ಯವಾದಗಳು ಮೇಡಂ 🙏🏼🙏🏼🙏🏼

  • @hfhallihalli1691
    @hfhallihalli1691 5 дней назад

    ಅಮ್ಮಾ ತುಂಬಾ ಸೊಗಸಾಗಿದೆ ನಿಮಗೆ ರಾಯರ ಅನುಗ್ರಹ ಸದಾ ಕಾಲ ಹೀಗೆಯೇ ಇರಲಿ

    • @hfhallihalli1691
      @hfhallihalli1691 5 дней назад

      ಅಮ್ಮಾ ನಿಮ್ಮನಂಬರ ಅಳಿಸಿ ಹೋಗಿದೆ

  • @ramyavaranasi1219
    @ramyavaranasi1219 5 дней назад

    🙏🙏

  • @roopapatil9577
    @roopapatil9577 5 дней назад

    🙏🙏

  • @manirudh9981
    @manirudh9981 5 дней назад

    Thumba chennagidhe madam. Yaava raga? Dhanyavadagalu